ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು…

ಬೇರೆ ಯಾರದೋ ಕಥೆಯಲ್ಲಿ ಬೆಚ್ಚಗೆ ಬಚ್ಚಿಟ್ಕೊಂಡಿರೋ ನಂಗೆ , ನಾನ್ ಹುಡ್ಗಿ ನಂದೇ ಕಥೆ ಸೃಷ್ಟಿಸೋಕೆ ಬಂದಾಗ ನಾನು ಮೂಕವಿಸ್ಮಿತನದೇ…
ಅವಳು ನನ್ನ ಬ್ರಹ್ಮೆಯೋ , ಭರ್ವಸಿಯೋ , ಕನಸೋ , ಕನ್ನಡಿಯೋ ,
ಏನ ​​ಇದ್ರು ಅವಳು ನನ್ನ ಅವ್ಳು ಅನ್ಕೋತಿರ್ಬೇಕಾದ್ರೆ , ಅವಳ ನಿಶಬ್ದ ತಲೆ ಒಳಗೆ ಹತ್ತು ಸಾವಿರ ಪದಗಳು ಆಗಿ ಹೋದವು
ಕನಸು ಹುಟ್ಟೋವೆಳೆ ಭಯನು ಹುಟ್ಟುತOತೆ , ಪ್ರೇಮ ಹುಟ್ಟೋವೆಳೆ ಒಂಟಿತನ ಹುಟ್ಟುತOತೆ ,
ಜೀವ ಹುಟ್ಟುವೆಳೆ ಸಾವು ಕೂಡ ಹುಟ್ಟುತOತೆ , ಇದನೆಲ್ಲಾಅನುಭವಿಸೋ ಸಮಯದಲ್ಲಿ ಮನಸ್ಸು ಬೆತ್ತಲೆ ಆಗುತಂತೆ…