ಉಫ್ ಎಲ್ಲಿಂದ ಬರೀಲೇ , ಈ ಸಾಲುಗಳು ಬರಿಬೇಕಾದ್ರೆ ನಂಗೆ ಸಕ್ತ್ ಬೇಜಾರ್ ಆಗುತ್ತೆ
ನಂಗೆ ಇನ್ನೆರಡು ದಿನಗಳಲ್ಲಿ 26 ವರ್ಷ ಆಗುತ್ತೆ , ಹಾಗಾಗಿ ನಾನು ಈ ಬೂಮಿಗೆ ಬಂದು 26 ವರ್ಷ ಆಯ್ತು ನಂಗೆ ಕಷ್ಟ ಅಂದ್ರೆ ಏನು ಅಂತ ಗೊತ್ತಾ ? ಇಲ್ಲಾ ನಂಗೆ ಕಷ್ಟ ಅನ್ಸಲ್ವಾ ?
ಏನೊ ನಂಗೆ ನೆನಪಿರೋ ತರ , ನಮ್ ತಂದೆ ತುಂಬಾ ಕುಡಿತಿದ್ರು , ಪ್ರೀತಿ ಕಮ್ಮಿ ಆಗಿಲ್ಲ ಅಂದ್ರು , ಏನೊ ಆ ಕಾಲಜಿ , ಆ ಮಗಾ ಅನ್ನೋ ಕಾಳಜಿ , ಇಲ್ಲಾ ಒಳ್ಳೆ ಅಪ್ಪ ಆಗಿದ್ರಾ ? ಇಲ್ಲ ಅನ್ಸುತೆ ... ಬೇಗಾರ್ ಆಗ್ತಿತ್ತು ಆಗ ..ನೆನ್ಸ್ಕೊಂಡು ಇದೆಲ್ಲಾ
ಬೆಳೀತಾ ಬೆಳೀತಾ ಅಂತ , ಅವನ ಒಳ್ಳೆ ಕರ್ಮದಿಂದ ಓಕೆ ಅಂತ ಧನ್ಯ ಅಂತ , ಕೆಲವು ಸಲ ಒಬ್ರು ಹೋಗಿ ಇನ್ನೊಬಿರ್ಗೆ ದಾರಿ ಮಾಡ್ಕೋಡ್ತಾರೆ ...
ಚಿಕ್ಕ ವಯಸಿಂದ ಬರೀ ಕಷ್ಟ ನೀ ನೋಡಿದೀನಿ ಅಂತ ನಾನು ಅನ್ಕೊಂಡಿದೆ , ನಾನೂ ಪುಸಿಗೆ ಬರೋ ವರ್ಗದಂತೆ , ಹೆಚ್ಚಾಗಿ ನಮ್ ಕಸಿನ್ ಅಣ್ಣಾ ದು ಬಟ್ಟೆ ಹಾಕ್ತಿದೆ , ನಂಗೆ ಇನ್ನು ನೆನಪು ಇದೇ ನಮ್ ತಾಯಿ ಪಕ್ಕದ್ ಮನೆ ಅವ್ರ್ ಪಂತ್ ಇಸ್ಕೊಂಡು ಅಂತ ಕೋಟಿದ್ರು .
ಅವಗ ನಂಗೆ ಸಕ್ತ್ ಬೇಜಾರ್ ಆಗ್ತಿತ್ತು , ಆದರೆ ಏನೊ ಆಶೀರ್ವಾದ ಇದೆಲ್ಲಾ ಮನ್ಸಿಗೆ ಹಚ್ಕೋತಿರ್ಲಿಲ್ಲ..
ಆಮೆಲೆ ನಾನ್ ತಂದೆ ಸುಸೈಡ್ , ಆಮೇಲೆ ವ್ಯಾಪಾರ ಮಾಡಿ ಸುಮಾರು 10-12 ಲಕ್ಷ ನಷ್ಟ, ನಾನು ಸಾಲವನ್ನು ಮರುಪಾವತಿಸಲು ನನ್ನ ಪ್ರಧಾನ ವರ್ಷಗಳನ್ನು ವ್ಯರ್ಥ ಮಾಡುತ್ತಿದ್ದೇನೆ ಅನ್ಸ್ತು ...
ಇದೆಲ್ಲಾ ಕಷ್ಟ ನಂಗೆ ಇದೆ ಅಂತ ಯೋಚ್ನೆ ಮಾಡ್ತಾ ಇದೆ, ಆದ್ರೆ ಓವರ್ ಥಿಂಕ್ ಮಾಡ್ತಾ ಇರ್ಲಿಲ್ಲಾ
ಇದ್ರು ಮದ್ಯ , 2017 ರಿಂದ ನನ್ನ ಒಂದ್ ಹುಡ್ಗಿ ಜೊತೆ ಇದೆ , ಅವ್ಳು ಫ್ರೆಂಡ್ ಆ , ಲವರ್ ಆ , ಇಲ್ಲಾ ಅಪರಿಚಿತ ವ್ಯಕ್ತಿ ಆ ನಂಗೆ ಗೊತ್ತಿಲ್ಲ
but she was magic , naanu aduna love antha kariyalla it was divine energy
avlu , nanna yella ups and downs alli idlu , nan blog alli "tu hai mera sunday" and "charlie we didnt fall in love" anno blog avl bagge ne..
naan yavaglu avlge enu agbardu antha pray madthini , not because she was nice to me the way she live her life , is so inspiring for me
so disciplined , so hardworking , proper gracious woman yaar...
but recent agi , like ond 3-4 months hinde avr tayi ge breast cancer agithu , sadayke avr hatra 5 lakh du insurance ithu
avru thumba badavru , i think avl father good care taker , but enu asti madilla , avlu madve henge agthale , en aguthe , nangu gothilla , but avlu happy agi irthale antha aste gothu
but avr amma cancer operation admele , adeno radtion theorpy idyanthe, which costs 80,000 per session , yappa avr hatra astu duddu , illa sahaya madoke nan hatra aa shakthini nu illa
avrge avr mama swalpa rich idare , andre avr tayi tande , may be avru swalpa sahaya madhodu
i think i saw her cry 2nd time , naanu naangi irlila , devru duddu illa , adru mele avrge illness , and adru mele ee tara fincial struggle yaaar , naan nan kasta na kastane ankolala
i think life is bigger , naavu eno adu idu , shata ankothivi , but life hits hard some time , i guess we have to take carefree and carefull
yavaglu serious agi enu prayojna illa, we dont know what happens to life ...namge baro swalpa kasta ne kasta ankotivi, i think infront of health and happy relationship nothing is going to be there...
all things are bullshit , a guy who have ramance with wife in bus is always greater then a guy who fights with wife in palace
nan life alli , charlie always remain special , naanu yavglu devrge kelkothini , protect her she should lead nemdi jeevna , luxury illa andru parvagilla nemdi irbeku...
i never seen strong woman then her , besides my mother
so ee blog avlge , nan yavglu nan one part of prayer for her wellbeing...
ಬೇಡಿಕೊಳ್ಳುವೆ ಆ ದೇವರ ನಿನ್ನ ಕಾಯಲು...