ಅಹನ [ ರಸಿಕನ ರಸಿಕತೆ – 01 ]


ಅವಳು ಕೆಮ್ಮಿದರೆ
ಸಾಕು ಮಾತ್ರೆಯ ಬದಲಿಗೆ
ಅಮೃತಾಂಜನ್
ಡಬ್ಬಿ ಹಿಡಿದುಕೊಂಡು
ಅಡಿ ಇಂದ ಮುಡಿಯ ವರೆಗೆ
ಮಸಾಜು ಮಾಡಬೇಕು ಅನಿಸುತದೆ...